Surprise Me!

ಮುಂಬೈ ಇಂಡಿಯನ್ಸ್ ತಂಡದಲ್ಲಿ ಆದ ದೊಡ್ಡ ಬದಲಾವಣೆಗಳೇನು | Oneindia Kannada

2021-01-21 15,298 Dailymotion

14ನೇ ಇಂಡಿಯನ್‌ ಪ್ರೀಮಿಯರ್ ಲೀಗ್‌ (ಐಪಿಎಲ್‌)ನತ್ತ ಸಿದ್ಧತೆ ನಡೆಸುತ್ತಿರುವ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ (ಎಂಐ) ಫ್ರಾಂಚೈಸಿ 2021ರ ಸೀಸನ್‌ಗೆ ತಂಡದಲ್ಲಿ ಉಳಿಸಿಕೊಳ್ಳುವ ಮತ್ತು ಬಿಟ್ಟುಕೊಡುವ ಆಟಗಾರರ ಪಟ್ಟಿಯನ್ನು ಜನವರಿ 20ರ ಬುಧವಾರ ಪ್ರಕಟಿಸಿದೆ.<br /><br />Mini auction is going to happen this year and all the teams have to announce the released and retained player list before the auction.

Buy Now on CodeCanyon